¡Sorpréndeme!

ಜನ ಭಿಕ್ಷೆ ಕೇಳ್ತಿಲ್ಲ ಪ್ರತಾಪ್ ಸಿಂಹ ಅವರೆ ಸ್ವಲ್ಪ ನೋಡ್ಕೊಂಡು ಮಾತಾಡಿ | Pratap Simha | Oneindia Kannada

2019-10-03 1,758 Dailymotion

ಬೆಂಗಳೂರು, ಅಕ್ಟೋಬರ್ 02 : "ಬಿಜೆಪಿ ಸಂಸದರನ್ನು ಬೈದು ಬೈದು ಸಾಕಾಯಿತು. ಈಗ ಮೋದಿ ಅವರನ್ನು ಬೈಯಲು ಶುರು ಮಾಡಿದ್ದಾರೆ. ಈ ರೀತಿಯ ಪ್ರಯತ್ನಕ್ಕೆ ಕೈ ಹಾಕದಿರುವುದು ಒಳ್ಳೆಯದು. ಇದೊಂದು ರೀತಿ ಆಕಾಶ ನೋಡಿಕೊಂಡು ಉಗುಳಿದಂತೆ ಅವರ ಮುಖಕ್ಕೆ ಬಂದು ಬೀಳುತ್ತದೆ ಎಂಬುದು ನನ್ನ ಭಾವನೆ" ಬುಧವಾರ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ನೀಡಿದ ಹೇಳಿಕೆ ಇದು. ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಮಾತಿನ ಕೊನೆಯಲ್ಲಿ ಇದನ್ನು ಹೇಳಿದರು.

Various Congress leaders upset after Mysore-Kodagu MP Pratap Simha statement on union government flood compensation to Karnataka.